Advertisement
ವಿಡಿಯೋ ಕುರಿತು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸಿ, ಎನ್ ಎಸ್ ರಾಜ್ ಕುಮಾರ್ ನಿರ್ಮಿಸುತ್ತಿರುವ ಕಟಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ಬಸ್ರೂರ್ ನಿರ್ದೇಶಿಸುತ್ತಿದ್ದಾರೆ.
Advertisement
Advertisement