Advertisement
ವಿಡಿಯೋ ಕುರಿತು : ನಟ ದಿಗಂತ್ ಅಭಿನಯದ ’ಕಥೆಯೊಂದು ಶುರುವಾಗಿದೆ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ವ್ಯಾಪಕ ಬೆಂಬಲ ಪಡೆದಿದೆ. ಈ ವರೆಗೂ ಟ್ರೇಲರ್ ಅನ್ನು 4.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
Advertisement
Advertisement