Advertisement
ವಿಡಿಯೋ ಕುರಿತು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಮೊದಲ ಟ್ರೈಲರ್ ಗಿಂತಲೂ ಈಗ ಬಿಡುಗಡೆಯಾಗಿರುವ 2ನೇ ಟ್ರೈಲರ್ ಮತ್ತಷ್ಟು ರೋಚಕವಾಗಿದೆ.
Advertisement
Advertisement