Advertisement
ವಿಡಿಯೋ ಕುರಿತು : ಕನ್ನಡದ ಕೆಜಿಎಫ್ ಚಿತ್ರ ಇತರ ಭಾಷೆಗಳಿಗೆ ಡಬ್ ಆಗಿ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಇದೀಗ ಪರಭಾಷಿಗರ ಚಿತ್ರಗಳು ಇದೀಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲು ರೆಡಿಯಾಗಿವೆ. ಮಲಯಾಳಂನ ಓರು ಅಡಾರ್ ಲವ್ ಚಿತ್ರ ಇದೀಗ ಕಿರಿಕ್ ಲವ್ ಸ್ಟೋರಿಯಾಗಿ ಕನ್ನಡಕ್ಕೆ ಡಬ್ ಆಗಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಹಾಗೂ ರೋಷನ್ ಅಬ್ದುಲ್ ನಟಿಸಿದ್ದಾರೆ.
Advertisement
Advertisement