Advertisement
ವಿಡಿಯೋ ಕುರಿತು : ಖ್ಯಾತ ಸ್ಪೋರ್ಟ್ಸ್ ಕಾರುಗಳ ಮತ್ತು ದುಬಾರಿ ಕಾರು ತಯಾರಿಕಾ ಸಂಸ್ಥೆ ಲ್ಯಾಂಬೊರ್ಗಿನಿ ಸೆಂಟೆನರಿಯಾ ಸರಣಿಯ ಕಾರುಗಳನ್ನು ಶೀಘ್ರ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ತನ್ನ ಆಕರ್ಷಕ ಶೈಲಿಯಿಂದಲೇ ಗಮನ ಸೆಳೆಯುತ್ತಿರುವ ಲ್ಯಾಂಬೋರ್ಗಿನಿ ಸೆಂಟೆನರಿಯೋ ಸರಣಿಯ ಕಾರುಗಳು, ವಿ12, 60 ಡಿಗ್ರಿ ಎಂಪಿಐ ಸಾಮರ್ಥ್ಯದ ಎಂಜಿನ್ ಹೊಂದಿದೆ.
Advertisement
Advertisement