Advertisement
ವಿಡಿಯೋ ಕುರಿತು : ಹಳ್ಳಿ ಸೊಗಡನ್ನು ಹೊಂದಿದ್ದ ತಿಥಿ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಹಳ್ಳಿ ಸೊಗಡಿನ ಚಿತ್ರ ನಿರ್ಮಾಣವಾಗಿತ್ತು. ಚಿತ್ರತಂಡ ಮದ್ವೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದೆ. ಚಿತ್ರವನ್ನು ಹಿಂದು ಕೃಷ್ಣ ನಿರ್ದೇಶಿಸಿದ್ದಾರೆ.
Advertisement
Advertisement