Advertisement
ವಿಡಿಯೋ ಕುರಿತು : ಒನ್ಸ್ ಅಗೈನ್ ಬುದ್ಧಿವಂತರಿಗೆ ಮಾತ್ರ ಅಡಿಬರಹದೊಂದಿಗೆ ನಿರ್ಮಾಣವಾಗುತ್ತಿರುವ ರಾಜ್ ಚರಣ್ ಅಭಿನಯದ ಸಸ್ಪೆನ್ಸ್-ಥ್ರಿಲ್ಲರ್ ಮನೋರಥ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಸನ್ನ ಕುಮಾರ್ ನಿರ್ದೇಶಿಸಿದ್ದಾರೆ.
Advertisement
Advertisement