Advertisement
ವಿಡಿಯೋ ಕುರಿತು : ಖ್ಯಾತ ದುಬಾರಿ ಕಾರು ತಯಾರಿಕಾ ಸಂಸ್ಥೆ ಮರ್ಸಿಡೀಸ್ ತನ್ನ 2016ನೇ ಸಾಲಿನ ನೂತನ ಇ200 ಸರಣಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಜಿನಿವಾ ಮೋಟಾರ್ ಶೋನಲ್ಲಿ ಈ ಕಾರುಗಳಿಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಈ ಕಾರಿನ ಒಳ-ಹೊರ ವಿನ್ಯಾಸದ ವಿಶೇಷತೆಯನ್ನು ಇಲ್ಲಿ ವಿವರಿಸಲಾಗಿದೆ.
Advertisement
Advertisement