Advertisement
ವಿಡಿಯೋ ಕುರಿತು : ಹೈದರಾಬಾದಿನಲ್ಲಿ ಗಣೇಶ ವಿಸರ್ಜನೆಗಾಗಿ ತೆರಳುತ್ತಿದ್ದ ವಾಹನವೊಂದು ರಸ್ತೆ ಮಧ್ಯೆಯಲ್ಲಿಯೇ ಮಗುಚಿಕೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಪುಟ್ಟ ಗಣೇಶ ವಿಗ್ರಹವನ್ನು ಹೊತ್ತಿದ್ದ ಸರಕು ಸಾಗಾಣಿಕಾ ಆಟೋ ಮಗುಚಿಕೊಂಡಿದ್ದು, ಆಟೋದಲ್ಲಿ ಸುಮಾರು 12 ಮಂದಿ ಇದ್ದರು ಎನ್ನಲಾಗಿದೆ.
Advertisement
Advertisement