Advertisement
ವಿಡಿಯೋ ಕುರಿತು : ನಾಲ್ಕೆದು ಮಂದಿ ದುಷ್ಕರ್ಮಿಗಳು ಹೋಟೆಲ್ ಗೆ ಬಂದು ಚಿಕ್ಕನ್ ರೋಸ್ಟ್, ಕರಿ ಬಡಿಸುವಂತೆ ಆವಾಜ್ ಹಾಕಿದ್ದಾರೆ. ಇದರಿಂದ ಹೋಟೆಲ್ ಸಿಬ್ಬಂದಿ ಬಡಿಸಿಲ್ಲ. ನಂತರ ರೆಸ್ಟೋರೆಂಟ್ ನಿಂದ ತೆರಳಿದ ಕಿಡಿಗೇಡಿಗಳು ಬಳಿಕ ಮತ್ತೆ ಬಂದಿದ್ದಾರೆ. ಈ ಗುಂಪಿನಲ್ಲಿದ್ದ ಒಬ್ಬಾತ ಹೋಟೆಲ್ ಮೇಲೆ ಗುಂಡು ಹಾರಿಸಿದ್ದು, ಕಲ್ಲು ಎಸೆದಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement