Advertisement
ವಿಡಿಯೋ ಕುರಿತು : ತಿಥಿ ಖ್ಯಾತಿಯ ಸೆಂಚೂರಿ ಗೌಡ ಅಭಿನಯದ ಒಂಬತ್ತನೇ ಅದ್ಭುತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಂತೋಷ್ ಕುಮಾರ್ ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರ ಇದೇ ಮೇ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Advertisement
Advertisement