ವಿಡಿಯೋ ಕುರಿತು : ತಂತ್ರಜ್ಞಾನ ಮಾರುಕಟ್ಟೆಗೆ ಇದೇ ಮೊದಲಬಾರಿಗೆ ಕಸ್ಟಮ್ ಮಾಡಿದ 3ಡಿ ಪ್ರಿಂಟೆಡ್ ಇಯರ್ಪೋನ್ಗಳು ಬಂದಿವೆ. ವಿವಿಧ ಗಾತ್ರದ ಕಿವಿಗಳಿಗೆ ಸರಿಹೊಂದುವ ಹಲವಾರು ಇಯರ್ಪೋನ್ಗಳನ್ನು ಇಲ್ಲಿ ಡಿಸೈನ್ ಮಾಡಲಾಗಿದೆ. ಇದು ನಿಮ್ಮ ವ್ಯಕ್ತಿತ್ವ ಮತ್ತು ಸ್ಟೈಲ್ ಗೆ ಸರಿಹೊಂದುವುದರಲ್ಲಿ ಸಂಶಯವೇ ಇಲ್ಲ. ಅಂದಹಾಗೆ, ಶಬ್ಧವೂ ಅದ್ಭುತ.
Posted on: 12 Sep 2014 12:49 PM IST