Advertisement
ವಿಡಿಯೋ ಕುರಿತು : ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ವೈಷ್ನವಿ ಅಭಿನಯದ ಪಾದರಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಚಿತ್ರವನ್ನು ಹೃಷಿಕೇಶ್ ಜಂಬಗಿ ನಿರ್ದೇಶಿಸಿದ್ದಾರೆ.
Advertisement
Advertisement