Advertisement
ವಿಡಿಯೋ ಕುರಿತು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯಶಸ್ವಿಯಾಗಿ ನಡೆಸಿದ್ದ ಪ್ರೋಕ್ರಾನ್ ಅಣು ಪರೀಕ್ಷೆ ಕುರಿತಾದ ಚಿತ್ರಕಥೆ ಹೊಂದಿರುವ ಪರ್ಮಾನು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿಶೇಖ್ ಶರ್ಮಾ ನಿರ್ದೇಶಿಸಿದ್ದು ಬಾಲಿವುಡ್ ನಟ ಜಾನ್ ಅಬ್ರಾಹಂ ಮತ್ತು ಡೈನಾ ಪೆನ್ಟಿ ಅಭಿನಯಿಸಿದ್ದಾರೆ.
Advertisement
Advertisement