Advertisement
ವಿಡಿಯೋ ಕುರಿತು : ನವದೆಹಲಿಯ ರಾಜ್ ಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ಶಿಷ್ಟಾಚಾರ ಮುರಿದ ಪ್ರಧಾನಿ ನರೇಂದ್ರ ಮೋದಿ ಅವರು ಪಥಸಂಚಲನ ಸ್ಥಳಕ್ಕೆ ಬಂದು ಜನರ ಕಡೆ ಕೈಬಿಸಿದರು. ಪ್ರಧಾನಿಯನ್ನು ನೋಡಿ ಜನ ಸಹ ಉತ್ಸಾಹಗೊಂಡರು.
Advertisement
Advertisement