Advertisement
ವಿಡಿಯೋ ಕುರಿತು : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜಪಾನ್ ಪ್ರವಾಸದ ನಾಲ್ಕನೇ ದಿನ ಅಲ್ಲಿನ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್)ನ ತಂತ್ರಜ್ಞಾನ ಮತ್ತು ಸಂಸ್ಕೃತಿ ಅಕಾಡೆಮಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭ ಅವರು ತೈಕೊ ಡ್ರಮ್ ಗಳನ್ನು ಬಾರಿಸಿದ ವಿಡಿಯೋ.
Advertisement
Advertisement