Advertisement
ವಿಡಿಯೋ ಕುರಿತು : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ನವದೆಹಲಿಯಲ್ಲಿ ತಮ್ಮ ಮುಂದಿನ ಚಿತ್ರ ಮೇರಿ ಕೋಮ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ನಟ ದರ್ಶನ್ ಕುಮಾರ್ ಜೊತೆ ಪಾಲ್ಗೊಂಡಿದ್ದರು. ದೆಹಲಿಯ ಪೆಸಿಫಿಕ್ ಮಾಲ್ ನಲ್ಲಿ ಈ ಕಾರ್ಯಕ್ರಮ ನಡೆಯಿತು. ಚಿತ್ರವು ಭಾರತದ ಬಾಕ್ಸರ್ ಮತ್ತು ಒಲಂಪಿಕ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಅವರನ್ನು ಆಧರಿಸಿದ ಕಥಾವಸ್ತು ಹೊಂದಿದೆ.
Advertisement
Advertisement