Advertisement
ವಿಡಿಯೋ ಕುರಿತು : ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ -6 ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಇದಕ್ಕೆ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಸ್ಪರ್ಧಿಸುತ್ತಿರುವವರ ಸಂಭಾವ್ಯ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಬಿಗ್ ಬಾಸ್ ಸೀಸನ್ -6ರ ಪ್ರೋಮೋ ಶೂಟ್ ಕಳೆದ ಭಾನುವಾರ ನಡೆದಿದ್ದು, ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಪ್ರೋಮೋ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಅದರ ವಿಡಿಯೋ ಬಿಡುಗಡೆಯಾಗಿದೆ.
Advertisement
Advertisement