Advertisement
ವಿಡಿಯೋ ಕುರಿತು : ಮಹಿಳೆಯರೇ ಮುಖ್ಯಭೂಮಿಕೆಯಲ್ಲಿರುವ ಪುಣ್ಯಾತ್ಗಿತ್ತೀರು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಎಂಬುವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಮತಾ ರಾವುತ್, ದಿವ್ಯ ರಾಜ್ ಕುರಿ ರಂಗಾ ಅಭಿನಯಿಸಿದ್ದಾರೆ.
Advertisement
Advertisement