ವಿಡಿಯೋ ಕುರಿತು : ಬಿರು ಬೇಸಿಗೆ ಹಿನ್ನೆಲೆ ರಾಜ್ಯದಲ್ಲಿ ನದಿ ಮೂಲಗಳು ಬತ್ತು ಹೋಗುತ್ತಿದ್ದು ಹೆಚ್ಚಿದ ತಾಪಮಾನದಿಂದಾಗಿ ನೀರಿಗಾಗಿ ಹುಟುಕಾಟ ನಡೆಸಿದ್ದ ಕಾಳಿಂಗ ಸರ್ಪಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಾಟಲಿಯಲ್ಲಿ ನೀರು ಕುಡಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕರ್ನಾಟಕದ ಕಾಳಿ ನದಿ ಹಿನ್ನೀರು ಪ್ರದೇಶ ಹಾಗೂ ಕಾಡಿನಿಂದ ಆವೃತವಾಗಿರುವ ಕೈಗಾ ಪ್ರದೇಶದಲ್ಲಿ ಈ ಘಟನೆ ನಡೆಸಿದೆ.
Posted on: 31 Mar 2017 11:52 AM IST