Advertisement
ವಿಡಿಯೋ ಕುರಿತು : ಭಾರತೀಯ ಆಟಗಾರರಾದ ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಎಲ್ಲರು ಸೇರಿ ಮಹಿಳೆಯರನ್ನು ಗೌರವಿಸಿ, ರಕ್ಷಿಸಿ ಎಂದು ಸಂದೇಶ ಸಾರುವ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳೆಯರ ಹಕ್ಕುಗಳ ಕುರಿತಾಗಿ ಮಾತನಾಡಿದ್ದಾರೆ.
Advertisement
Advertisement