Advertisement
ವಿಡಿಯೋ ಕುರಿತು : ಲೆವೆರ್ ಕ್ಯೂಸೆನ್ ನ ಅರೆನಾ ಫುಟ್ಬಾಲ್ ಮೈದಾನದಲ್ಲಿ ನಡೆದ ಬುಂಡೆಸ್ ಲೀಗಾ ಪಂದ್ಯಾವಳಿಯಲ್ಲಿ ವೂಲ್ಫ್ ಬರ್ಗ್ ವಿರುದ್ಧದ ಪಂದ್ಯದಲ್ಲಿ ಪೋಲೆಂಡ್ ತಂಡದ ನಾಯಕ ರಾಬರ್ಟ್ ಲೆವಾನ್ ಡೌಸ್ಕಿ ಒಂಬತ್ತೇ ನಿಮಿಷದಲ್ಲಿ ಬರೋಬ್ಬರಿ ಐದು ಗೋಲು ಬಾರಿಸುವ ಮೂಲಕ ಫುಟ್ಬಾಲ್ ಜಗತ್ತಿನಲ್ಲಿ ಅಪರೂಪದ ಸಾಧನೆ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. Courtesy: Football plus
Advertisement
Advertisement