Advertisement
ವಿಡಿಯೋ ಕುರಿತು : ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿರುವ ತಾರಾಕಾಸುರ ಚಿತ್ರದಲ್ಲಿನ ಕನ್ನಡ ಕಲಿಯೋ, ಕಲಿಯೋ ಮುಂಡೇದೆ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಣ್ಣ ಯಾರಿಗೆ ಕನ್ನಡ ಕಲಿಯಿರಿ ಅಂತ ಹೇಳ್ತಿದ್ದಾರೆ ನೋಡಬೇಕು ಅಂದ್ರೆ ಈ ವಿಡಿಯೋ ನೋಡಿ.
Advertisement
Advertisement