ವಿಡಿಯೋ ಕುರಿತು : ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ತಂಡ ಸೋಲಿಸಿದ ಬಳಿಕ ಮೈದಾನದ ಆವರಣದಲ್ಲಿ ಪಾಕಿಸ್ತಾನ ಅಭಿಮಾನಿಗಳ ಸಂಭ್ರಮಾಚರಣೆ ವಿವಾದಕ್ಕೆ ಕಾರಣವಾಗಿದ್ದು, ಪಂದ್ಯದಲ್ಲಿ ವೀಕ್ಷಕ ವಿವರಣೆದಾರರಾಗಿದ್ದ ಗಂಗೂಲಿ ಅವರ ಕಾರನ್ನು ತಡೆದಿದ್ದಾರೆ.
Posted on: 18 Jun 2017 12:28 PM IST