Advertisement
ವಿಡಿಯೋ ಕುರಿತು : ಬಾಲಿವುಡ್ ನಟ ಸಂಜಯ್ ದತ್ ಅಭಿನಯದ ಭೂಮಿ ಚಿತ್ರದಲ್ಲಿನ ಸನ್ನಿ ಲಿಯೋನ್ ಕುಣಿದಿರುವ ಹಾಟ್ ಐಟಂ ಸಾಂಗ್ ಟ್ರಿಪಿ ಟ್ರಿಪಿ ಸಖತ್ ವೈರಲ್ ಆಗಿದ್ದು ಬಿಡುಗಡೆಯಾದ ಎರಡು ದಿನದಲ್ಲೇ 54 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಚಿತ್ರವನ್ನು ಒಮುಂಗ್ ಕುಮಾರ್ ನಿರ್ದೇಶಿಸಿದ್ದಾರೆ.
Advertisement
Advertisement