Advertisement
ವಿಡಿಯೋ ಕುರಿತು : ಭಾರತದಲ್ಲಿ ನ.14 ರಂದು ರಾತ್ರಿ ಸೂಪರ್ ಮೂನ್ ಗೋಚರವಾಗಲಿದ್ದು, ವಾಡಿಕೆಯ ಹುಣ್ಣಿಮೆಯ ದಿನಗಳಂದು ಕಾಣುವ ಚಂದ್ರನಿಗಿಂತ ಇಂದು ಕಾಣುವ ಚಂದ್ರ ಶೇ.30 ರಷ್ಟು ದೊಡ್ಡದಾಗಿ ಕಾಣಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 :22 ವೇಳೆಗೆ ಗೋಚರವಾಗಲಿರುವ ಸೂಪರ್ ಮೂನ್ ಸ್ಪೇನ್ ನಲ್ಲಿ ಈಗಾಗಲೇ ಗೋಚರವಾಗಿದ್ದು ವಿಡಿಯೋ ಬಿಡುಗಡೆಯಾಗಿದೆ.
Advertisement
Advertisement