Advertisement
ವಿಡಿಯೋ ಕುರಿತು : ಢಾಕಾದಲ್ಲಿ ನಡೆದ ಅಂಡರ್-18 ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಭಾರತದ ಅಂಡರ್-18 ಹಾಕಿ ತಂಡ ಶನಿವಾರ ರಾಜಧಾನಿ ದೆಹಲಿಗೆ ಬಂದಿಳಿದಿದಾಗ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.
Advertisement
Advertisement