Advertisement
ವಿಡಿಯೋ ಕುರಿತು : ಕೆಲವು ದಿನಗಳ ಹಿಂದೆ ಇಸ್ರೇಲ್ ನ ಮಧ್ಯ ಭಾಗ ಹಾಗೂ ಉತ್ತರ ಭಾಗವನ್ನು ವ್ಯಾಪಿಸಿದ್ದ ಬೃಹತ್ ಪ್ರಮಾಣದ ಕಾಳ್ಗಿಚ್ಚು ನಿಯಂತ್ರಿಸಲು ಅಮೆರಿಕಾದ ಸೂಪರ್ ಟ್ಯಾಂಕರ್ ವಿಮಾನ ನೆರವಾಗಿದ್ದು, ಕಾಳ್ಗಿಚ್ಚು ನಿಯಂತ್ರಣ ಕಾರ್ಯಾಚರಣೆಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
Advertisement
Advertisement