Advertisement
ವಿಡಿಯೋ ಕುರಿತು : ನಟ ಶರಣ್ ಮತ್ತು ಅಶ್ಮಿತಾ ಸೂದ್ ಅಭಿನಯದ ವಿಕ್ಟರಿ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡಬಲ್ ಮಿನಿಂಗ್ ಡೈಲಾಗ್ ಅಬ್ಬರ ಜೋರಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದಾರೆ.
Advertisement
Advertisement