Advertisement
ವಿಡಿಯೋ ಕುರಿತು : ಹಾವಿನ ರಕ್ತ ಕುಡಿದು ಭಾರತದ ಬಾಕ್ಸರ್ ನನ್ನು ಸೋಲಿಸುವುದಾಗಿ ಬೊಬ್ಬಿರಿಯುತ್ತಿದ್ದ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವ್ರಾತ್ ರನ್ನು ಶನಿವಾರ ರಿಂಗ್ ನಲ್ಲಿ ವಿಜೇಂದರ್ ಸಿಂಗ್ ನಿರಾಯಸವಾಗಿ ಮಣಿಸಿದ್ದಾರೆ. ಈ ಪಂದ್ಯದ ರೋಚಕ ವಿಡಿಯೋ ಇಲ್ಲಿದೆ.
Advertisement
Advertisement