Advertisement
ವಿಡಿಯೋ ಕುರಿತು : ಆಹಾರವಾಗಿ ಹಾವಿನ ಹೊಟ್ಟೆ ಸೇರಿದ್ದ ಹಾವು ಬಳಿಕ ಜೀವಂತವಾಗಿಯೇ ಹೊರಗೆ ಬಂದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ವಿಡಿಯೋವನ್ನು ಟೆಕ್ಸಾಸ್ ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.
Advertisement
Advertisement