Advertisement
ವಿಡಿಯೋ ಕುರಿತು : ಪಾಕಿಸ್ತಾನ ಸೂಪರ್ ಲೀಗ್ ನ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರಾದ ವಹಾಬ್ ರಿಯಾಜ್ ಮತ್ತು ಅಹಮ್ಮದ್ ಶೆಹಜಾದ್ ಪರಸ್ಪರ ಗುದ್ದಾಡಿಕೊಂಡಿರುವ ಘಟನೆ ನಡೆದಿದೆ. ಕ್ವೇಟಾ ಗ್ಲಾಡಿಯೇಟರ್ಸ್ ಪರ ಬ್ಯಾಟ್ ಬೀಸುತ್ತಿದ್ದ ಅಹಮ್ಮದ್ ಶೆಹಜಾದ್ ಪೇಶವರ್ ಜಲ್ಮಿ ಪರ ಆಡುತ್ತಿರುವ ವಹಾಬ್ ರಿಯಾಜ್ ಬೌಲಿಂಗ್ ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುತ್ತಾರೆ. ನಂತರದ ಚೆಂಡಿಗೆ ಅಹಮ್ಮದ್ ಬೌಲ್ಡ್ ಆಗುತ್ತಾರೆ. ಈ ಸಂದರ್ಭದಲ್ಲಿ ವಹಾಬ್ ಕಡೆಗೆ ಬ್ಯಾಟ್ ತೋರಿಸಿದ ಶೆಹಬಾದ್ ಕಾಮೆಂಟ್ ಮಾಡಿದರು. ಇದರಿಂದ ರೊಚ್ಚಿಗೆದ್ದ ವಹಾಬ್ ರಿಯಾಜ್ ಶೆಹಜಾದ್ ನನ್ನು ದಬ್ಬಿದ ಘಟನೆ ನಡೆದಿದೆ.
Advertisement
Advertisement