Advertisement
ವಿಡಿಯೋ ಕುರಿತು : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇ.13 ರಂದು ಗೋರಖ್ ಪುರದಲ್ಲಿರುವ ಗೋಶಾಲೆಗೆ ತೆರಳಿ ಗೋವುಗಳಿಗೆ ಮೇವು ತಿನಿಸಿದರು. ಗೋಶಾಲೆಗಳನ್ನು ಉತ್ತೇಜಿಸುವುದಾಗಿ ಈ ಹಿಂದೆಯೇ ಹೇಳಿರುವ ಯೋಗಿ ಆದಿತ್ಯನಾಥ್ ಅಕ್ರಮ ಕಸಾಯಿಖಾನೆಗಳನ್ನು ನಿಷೇಧಿಸಿದ್ದಾರೆ.
Advertisement
Advertisement