Advertisement
ವಿಡಿಯೋ ಕುರಿತು : ಡಿ.3 ರಂದು ಅಮೃತ್ ಸರದ ಸ್ವರ್ಣ ಮಂದಿರ( ಗೋಲ್ಡನ್ ಟೆಂಪಲ್) ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನೆರೆದಿದ್ದ ಜನರಿಗೆ ಲಂಗರ್ ಬಡಿಸಿದ್ದಾರೆ. ಈ ಮೂಲಕ ಸ್ವರ್ಣ ಮಂದಿರದಲ್ಲಿ ಲಂಗರ್ (ಪ್ರಸಾದ) ವನ್ನು ಬಡಿಸಿದ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ.
Advertisement
Advertisement