Advertisement
ವಿಡಿಯೋ ಕುರಿತು : ನವರಾತ್ರಿ ಅಂಗವಾಗಿ ದೇಶಾದ್ಯಂತ ದುರ್ಗಾ ಮಾತೆಯ ಪೂಜೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ದುರ್ಗಾ ಮಾತೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿಗ್ರಹವನ್ನೂ ಸಹ ಪ್ರತಿಷ್ಠಾಪನೆ ಮಾಡಲಾಗಿದ್ದು, ಮೋದಿ ಪ್ರತಿಮೆಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
Advertisement
Advertisement