Advertisement
ವಿಡಿಯೋ ಕುರಿತು : ಜಗತ್ತಿನಲ್ಲಿ ಅತೀ ಹೆಚ್ಚು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ಎಂಬ ಖ್ಯಾತಿ ಪಡೆದಿರುವ 'ವಾಟ್ಸ್ ಅಪ್' ತನ್ನ ಬಳಕೆದಾರರಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದು, ವಿಡಿಯೋ ಕಾಲಿಂಗ್ ಗಾಗಿ ಇನ್ನಿತರೆ ಅಪ್ಲಿಕೇಶನ್ ಗಳ ಮೊರೆ ಹೋಗುತ್ತಿದ್ದವರು ಇನ್ನು ಮುಂದೆ ವಾಟ್ಸ್ ಅಪ್ ನಲ್ಲಿಯೇ ವಿಡಿಯೋ ಕಾಲ್ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಸ್ಮಾರ್ಟ್ ಫೋನ್ ಗಳ ಬಳಕೆದಾರರು ವಾಟ್ಸ್ ಅಪ್ ಮೂಲಕ ವಿಡಿಯೋ ಕಾಲ್ ಹೇಗೆ ಮಾಡಬಹುದು ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
Advertisement
Advertisement