Advertisement
ವಿಡಿಯೋ ಕುರಿತು : ತೂಕ ಕಡಿಮೆ ಮಾಡ ಬಯಸುವವರು ಬಹುತೇಕ ಮೊಟ್ಟೆಯಿಂದ ದೂರವಿರುತ್ತಾರೆ. ಆದರೆ ವೈದ್ಯರ ಪ್ರಕಾರ ಡಯಟ್ ಮಾಡುವವರು ಕಡ್ಡಾಯವಾಗಿ ಮೊಟ್ಟೆಯನ್ನು ತಿನ್ನಲೇಬೇಕು. ಮೊಟ್ಟೆಯಲ್ಲಿ ಸಾಕಷ್ಟು ಪ್ರೊಟೀನ್ ಅಂಶಗಳಿದ್ದು, ಇದು ಡಯಟ್ ಮಾಡುವವರಿಗೆ ಸಹಕಾರಿಯಾಗಲಿದೆಯಂತೆ.
Advertisement
Advertisement