Advertisement
ವಿಡಿಯೋ ಕುರಿತು : ಭಾರತ ಪರ ವಿಕೆಟ್ ಕೀಪಿಂಗ್ ಮಾಡುತ್ತಿರುವ ವೃದ್ಧಿಮಾನ್ ಸಹಾ ಎಂಎಸ್ ಧೋನಿ ಉತ್ತರದಾಹಿಯಾಗಲಿದ್ದಾರೇ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಹಮೀದ್ ರನ್ನು ಧೋನಿ ರೀತಿಯಲ್ಲಿ ಸ್ಟಂಪ್ ಮಾಡುವ ಮೂಲಕ ಗಮನ ಸೆಳೆದಿದ್ದು ವಿಡಿಯೋ ವೈರಲ್ ಆಗಿದೆ.video courtesy:BCCI
Advertisement
Advertisement