Advertisement
ವಿಡಿಯೋ ಕುರಿತು : ಅನಾರೋಗ್ಯ ಪೀಡಿತ ಶರೀರ ಎಂದರೆ ಅದರೊಳಗಿನ ಅಸಮತೋಲನವೇ ವಿನಾ ಬೇರೇನಲ್ಲ. ಆ ಅಸಮತೋಲನವನ್ನು ಸ್ಪಿರಿಚ್ಯುಯಲ್ ಹೀಲಿಂಗ್ ಮೂಲಕ ಗುಣಪಡಿಸಲು ಸಾಧ್ಯವಿದೆ, ಇಂತಹ ಹೀಲಿಂಗ್ ಯೋಗವನ್ನು ಮನೆಯಲ್ಲಿಯೇ ಕುಳಿತು ಸುಲಭವಾಗಿ ಮಾಡುವ ಕುರಿತು ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಲಾರಾ ದತ್ತಾ ಮಾಹಿತಿ ನೀಡಿದ್ದಾರೆ.
Advertisement
Advertisement