ಹೇಟ್‌ ಸ್ಟೋರಿ 3 ಚಿತ್ರದ ಟ್ರೈಲರ್

ಬಾಲಿವುಡ್‌ನಲ್ಲಿ ತೆರೆ ಕಂಡ ಬೋಲ್ಡ್‌ ಚಿತ್ರಗಳ ಸಿರೀಸ್‌ ಹೇಟ್‌ ಸ್ಟೋರಿಯ ಮತ್ತೊಂದು ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಒಂದು ಹಾಡಿನಲ್ಲಿ ಜರೀನ ಸಖತ್‌ ಹಾಟ್‌ ಆಗಿಯೇ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com