ರಾಕೆಟ್ ಚಿತ್ರದ ಟ್ರೈಲರ್

ನಟ ನೀನಾಸಂ ಸತೀಶ್ ಮತ್ತು ಐಶಿನಿ ಶೆಟ್ಟಿ ಅಭಿನಯದ ರಾಕೆಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಶಿವಶಶಿ ನಿರ್ದೇಶಿಸಿದ್ದಾರೆ. ಇನ್ನು ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಅವರು ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com