ಶಾರುಕ್ ಖಾನ್ ನಟನೆಯ ಫ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆ

Published: 03rd March 2016 12:30 PM  |   Last Updated: 03rd March 2016 12:30 PM  


ಟೀಸರ್ ನಿಂದಲೇ ಸಾಕಷ್ಟು ಸುದ್ದಿ ಮಾಡಿರುವ ಶಾರುಖ್ ಖಾನ್ ನಟನೆಯ 'ಫ್ಯಾನ್' ಚಿತ್ರದ ಟ್ರೈಲರ್ ಮಾ.2 ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರದ್ದು ಡಬಲ್ ರೋಲ್. ಚಿತ್ರದಲ್ಲಿ ಶಾರುಖ್, ಆರ್ಯನ್ ಖನ್ನಾ ಹಾಗೂ ಅಭಿಮಾನಿ ಗೌರವ್ ಇಬ್ಬರ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp