ಕನ್ನಡದ ನಟಿ ಲಕ್ಷ್ಮೀ ರೈ ಅಭಿನಯದ ಜ್ಯೂಲಿ 2 ಚಿತ್ರದ ಟೀಸರ್

ಕನ್ನಡದ ನಟಿ ಲಕ್ಷ್ಮೀ ರೈ ಅಭಿನಯದ ಬಹು ನಿರೀಕ್ಷಿತ ಜ್ಯೂಲಿ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಲಕ್ಷ್ಮೀ ರೈ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ದೀಪರ್ ಶಿವದಾಸನಿ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com