ಕೆಜಿಎಫ್ ಚಿತ್ರದ 2ನೇ ಟ್ರೈಲರ್

Published: 05th December 2018 09:44 AM  |   Last Updated: 05th December 2018 09:44 AM  


ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಮೊದಲ ಟ್ರೈಲರ್ ಗಿಂತಲೂ ಈಗ ಬಿಡುಗಡೆಯಾಗಿರುವ 2ನೇ ಟ್ರೈಲರ್ ಮತ್ತಷ್ಟು ರೋಚಕವಾಗಿದೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp