ತಿಥಿ ಆಯ್ತು ಈಗ ಮದ್ವೆ, ಹಳ್ಳಿ ಸೊಗಡಿನ ಮದ್ವೆ ಚಿತ್ರದ ಟ್ರೈಲರ್

ಹಳ್ಳಿ ಸೊಗಡನ್ನು ಹೊಂದಿದ್ದ ತಿಥಿ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಹಳ್ಳಿ ಸೊಗಡಿನ ಚಿತ್ರ ನಿರ್ಮಾಣವಾಗಿತ್ತು. ಚಿತ್ರತಂಡ ಮದ್ವೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದೆ. ಚಿತ್ರವನ್ನು ಹಿಂದು ಕೃಷ್ಣ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com