ಮನರಂಜನೆ
ಕೆಜಿಎಫ್ನಲ್ಲಿ ಯಶ್ ಜೊತೆ ಸೊಂಟ ಬಳುಕಿಸಿದ ಮೌನಿರಾಯ್
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಯಶ್ ಅಭಿನಯದ ಕೆಜಿಎಫ್ ಚಿತ್ರ ಮುಂದಿನ ವಾರ ದೇಶಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದ್ದು ಹಿಂದಿಯ ಐಟಂ ಸಾಂಗ್ ಗೆ ಬಾಲಿವುಡ್ ನಟಿ ಮೌನಿರಾಯ್ ಸೊಂಟ ಬಳುಕಿಸಿದ್ದು ಹಾಡಿನ ಟೀಸರ್ ಬಿಡುಗಡೆಯಾಗಿದೆ.
Advertisement