ಬಾಲಯ್ಯ ಅಭಿನಯದ 'ರೂಲರ್' ಚಿತ್ರದ ಟ್ರೇಲರ್

Published: 10th December 2019 01:38 PM  |   Last Updated: 12th December 2019 06:10 PM  


ಮಾಸ್ ಚಿತ್ರಗಳ ಹೀರೋ ಆಗಿಯೇ ಖ್ಯಾತವಾಗಿರುವ ಬಾಲಯ್ಯ ನಟನೆಯ ಹೊಸ ಚಿತ್ರ "ರೂಲರ್" ಟ್ರೇಲರ್ ಹೊರಬಿದ್ದಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಎರಡು ದಿನಗಳಲ್ಲೇ 25 ಲಕ್ಷ ವ್ಯೂ ಪಡೆದುಕೊಂಡ ಈ ಟ್ರೇಲರ್ ಬಹಳ ವೈರಲ್ ಆಗಿದೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp