ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೀವನಾಧಾರಿತ ಚಿತ್ರದ ಟೀಸರ್!

Published: 10th February 2019 04:48 AM  |   Last Updated: 10th February 2019 04:48 AM  


ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೀವನಾಧಾರಿತ ಚಿತ್ರದ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೀವನಾಧಾರಿತ ಮೈ ನೇಮ್ ಇಸ್ ರಾಗಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಕಾಮಸೂತ್ರ 3ಡಿ ಚಿತ್ರದ ನಿರ್ದೇಶಕ ರುಪೇಶ್ ಪಾಲ್ ನಿರ್ದೇಶಿಸಿದ್ದಾರೆ.

Stay up to date on all the latest ಮನರಂಜನೆ news with The Kannadaprabha App. Download now
facebook twitter whatsapp