ಫೇಸ್ 2 ಫೇಸ್ ಚಿತ್ರದ ರೊಮ್ಯಾಂಟಿಕ್ ಟ್ರೈಲರ್

ರೋಹಿತ್ ಮತ್ತು ದಿವ್ಯ ನಟನೆಯ ಫೇಸ್ 2 ಫೇಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಸಖತ್ ಸಸ್ಪೆನ್ಸ್ ಆಗಿ ಮೂಡಿಬಂದಿದ್ದು ಅನೈತಿಕ ಸಂಬಂಧದ ಕುರಿತಾಗಿ ಚಿತ್ರ ಮೂಡಿಬಂದಿದೆ. ಚಿತ್ರವನ್ನು ಸಂದೀಪ್ ಜನಾರ್ಧನ್ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com