ಈ ವರ್ಷದ ಸೆನ್ಸೆಷನ್ 'ಹಾಟ್ ಕಿಸ್' ಶಾಹಿದ್-ಕೈರಾ ಅಡ್ವಾಣಿ, ವಿಡಿಯೋ ವೈರಲ್!

ತೆಲುಗಿನ ಅರ್ಜುನ್ ರೆಡ್ಡಿ ರಿಮೇಕ್ ಕಬೀರ್ ಸಿಂಗ್ ಚಿತ್ರ ಬಾಲಿವುಡ್ ನಲ್ಲಿ 200 ಕೋಟಿ ರುಪಾಯಿ ಗಳಿಕೆ ಮಾಡಿದ್ದು ನಟ ಶಾಹಿದ್ ಕಪೂರ್-ಕೈರಾ ಅಡ್ವಾಣಿ ಹಾಟ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com